ಮಹಾಪುರುಷರು ಇಂದ್ರನ ಅವತಾರವಾದ ಶೌನಕ ಮಹರ್ಷಿಗಳ ಕಥೆ April 28, 2026 Admin No Comments ಶೌನಕರು ನೈಮಿಷಾರಣ್ಯದಲ್ಲಿ ಕುಲಪತಿಗಳಾಗಿ, ಗುರುಕುಲವನ್ನು ನಡೆಸುತ್ತ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿದ್ದವರು. ಅವರು ಅನೇಕ ಮಹಾಯಜ್ಞಗಳನ್ನು ಮಾಡಿದ್ದರು. ಒಮ್ಮೆ ಹನ್ನೆರಡು ವರ್ಷಗಳ ಸತ್ತಯಾಗವನ್ನು ಪ್ರಾರಂಭಿಸಿದರು. ಇಡೀ ಭರತಖಂಡದ…