Tag: ಶೃಂಗಿ ಮಹರ್ಷಿ

ಅಭಿಮನ್ಯುವಿನ ಪುತ್ರ ಪರೀಕ್ಷಿತನಿಗೆ ಹಾವು ಕಚ್ಚಿ ಸಾಯಲಿ ಎಂದು ಶಾಪವಿತ್ತ ಶಮೀಕ ಮಹರ್ಷಿ ಪುತ್ರ

ಅಭಿಮನ್ಯುವಿನ ಪುತ್ರನಾದ ಪರೀಕ್ಷಿತನೆಂಬ ರಾಜನು ಹಸ್ತಿನಾಪುರದಲ್ಲಿ ರಾಜ್ಯ ಒಂದುಸಲ ಅವನು ಬೇಟೆಗಾಗಿ ಕಾಡಿಗೆ ಹೋಗಿದ್ದಾಗ, ಒಂದು ಜಿಂಕೆಗೆ ಗುರಿಯಿಟ್ಟು ವಾಳುತ್ತಿದ್ದನು. ಅವನು ಬೇಟೆಯಾಡುವುದರಲ್ಲಿ ಹೆಚ್ಚಿನ ಆಸಕ್ತಿಯುಳ್ಳವನಾಗಿದ್ದನು. ಬಾಣಪ್ರಯೋಗಿಸಿದನು.…