ಆರೋಗ್ಯ Ayurveda Health Tips: ಋತುಗಳ ತಕ್ಕಹಾಗೆ ಜೀವನ ಕ್ರಮ, ವಸಂತದಲ್ಲಿ ಸೇವಿಸಬಹುದಾದ ಆಹಾರಗಳು March 21, 2026 Admin No Comments ಆಯುರ್ವೇದದಲ್ಲಿ (Ayurveda) ಮಕರ ಸಂಕ್ರಾಂತಿಯ ನಂತರದ ಆರು ತಿಂಗಳನ್ನು ‘ಉತ್ತರಾಯಣ’ವೆಂದೂ, ನಂತರದ ಆರು ತಿಂಗಳನ್ನು ದಕ್ಷಿಣಾಯನವೆಂದೂ ಕರೆದಿದ್ದಾರೆ. ಉತ್ತರಾಯಣ ಕಾಲದಲ್ಲಿ ಸೂರ್ಯನು ಪ್ರಬಲನಾಗುವುದರಿಂದ ಮಾನವ ಜೀವಿಗಳು ಸೇರಿದಂತೆ…