Tag: ಲ್ಯಾನ್ಸ್ ನಾಯಕ್ ಮೀನಚಿ ಸುಂದರಂ ಎ

ಎಲುಬು ಕೊರೆಯುವ ಚಳಿಯಲ್ಲಿ 2 ಗುಂಡು ತಿಂದು, ಸಾವಿಗೆ ಸವಾಲು ಹಾಕಿ ಉಗ್ರನ ಎದೆ ಸೀಳಿದ ವೀರ ಸುಂದರಂ

ಅದು 2024ರ ಡಿಸೆಂಬರ್‌ ತಿಂಗಳು, ಕಾಶ್ಮೀರದಲ್ಲಿ ಮೈಕೊರೆಯುವ ಚಳಿ. ಹಿಮ ಬೀಳುತ್ತಿರುತ್ತದೆ. ಬೇರೆ ಋತುಗಳಲ್ಲೇ ಮೈನಸ್‌ಗೆ ಹೋಗುವ ತಾಪಮಾನ, ಇನ್ನು ಚಳಿಗಾಲದಲ್ಲಿ ಕೇಳಬೇಕೆ, ರಕ್ತ ಹೆಪ್ಪುಗಟ್ಟುತ್ತದೆ. ಇಂತಹ…