ಮಹಾಪುರುಷರು ಭರತನ ಗಾಯ ಗುಣಮುಖವಾಗಲು ಲಕ್ಷ್ಮಣ ಮುದ್ಗಲ ಮಹರ್ಷಿಗಳ ಆಶ್ರಮದಿಂದ ಸಂಜೀವಿನಿ ತಂದ ಕಥೆ April 12, 2026 Admin No Comments ದಾನದ ಮಹಿಮೆಯು ಅನಂತವಾದುದು. ಪರಿಶುದ್ಧನಾಗಿ, ಯೋಗ್ಯಕಾಲದಲ್ಲಿ, ಸತಾತನಾದವನಿಗೆ ಸ್ಥಲವೇ ದಾನಮಾಡಿದರೂ ಅದರಿಂದ ಅನಂತಫಲವನ್ನು ಪಡೆಯುವನೆಂಬುದಕ್ಕೆ ಮುದ್ದಲಮಹರ್ಷಿಗಳ ಕಥೆಯೇ ಸಾಕ್ಷಿಯಾಗಿದೆ. ಮುಗ್ಗಲಮಹರ್ಷಿ ಕುರುಕ್ಷೇತ್ರದಲ್ಲಿ ವಾಸಮಾಡುತ್ತಿದ್ದರು. ಧರ್ಮಾತ್ಮರಾದ, ಆಸೂಯಾರಹಿತರಾದ, ಸತ್ಯನಿಷ್ಠರಾದ…