ಮಹಾಪುರುಷರು ರಾವಣ, ಕುಂಭಕರ್ಣ ಮತ್ತು ಕುಬೇರನ ತಂದೆ ಪುಲಸ್ತ್ಯ ಮಹರ್ಷಿಗಳ ಕಥೆ April 22, 2026 Admin No Comments ಸೃಷ್ಟಿಕಾರ್ಯವನ್ನು ನೆರವೇರಿಸಲು ಬ್ರಹ್ಮನು ತನ್ನ ಮನಸ್ಸಿನಿಂದ ಸೃಷ್ಟಿಸಿದ ಮಹರ್ಷಿಗಳಲ್ಲಿ (Sage) ಪುಲಸ್ತ್ಯರೂ ಒಬ್ಬರು. ಇವರು ಸ್ವಾಯಂಭಾವ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರು. ಇದೇ ಮೊದಲನೆಯ ಮನ್ವಂತರವು. ಮರೀಚಿ, ಅತ್ರಿ,…