Tag: ರಾಮಾಯಣ

ಬ್ರಹ್ಮನ ಆಜ್ಞೆಯಂತೆ ರಾಮಾಯಣ ಬರೆದ ಪ್ರಚೇತಸರ ವಂಶದ ವಾಲ್ಮೀಕಿ ಮಹರ್ಷಿ

ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾಕಾವ್ಯದ ಮೂಲಕ ಇಡೀ ವಿಶ್ವಕ್ಕೆ ಚಿರಪರಿಚಿತರಾದವರು. ಉಳಿದ ಬಹುತೇಕ ಮಹರ್ಷಿಗಳು ಶಾಸ್ತ್ರಕಾರರಾಗಿದ್ದರೆ, ವಾಲ್ಮೀಕಿಗಳು ಮಾತ್ರ ‘ರಸಋಷಿ’ ಎನಿಸಿ ಕಾವ್ಯಪ್ರಪಂಚವನ್ನು ಶ್ರೀಮಂತಗೊಳಿಸಿದವರು. ವಾಲ್ಮೀಕಿಗಳು ಪ್ರಚೇತಸರೆಂಬ…