ಅಭಿಮತ ಬೆಳೆಯುತ್ತಿರುವ ಬಜೆಟ್, ಕುಸಿಯುತ್ತಿರುವ ಕೌಶಲ್ಯ: ಕರ್ನಾಟಕದ ಹಣಕಾಸು ವರದಿಯ ಪ್ರಮುಖ ಅಂಶಗಳು March 13, 2026 Admin No Comments ಕರ್ನಾಟಕದ ಸರ್ವಾಂಗಿಣ ಅಭಿವೃದ್ದಿಗೆ ಸರಕಾರಗಳು ಬಜೆಟ್ ಮೂಲಕ ವಿವಿಧ ವಲಯಗಳಿಗೆ ಹಣವನ್ನು ಮಿಸಲಿಟ್ಟಿದ್ದರೂ ಕೆಲವು ವಲಯಗಳ ಅಭಿವೃದ್ಧಿಗೆ ವೇಗ ತಿವ್ರಗೊಂಡಿಲ್ಲ ಈ ನಿಟ್ಟಿನಲ್ಲಿ 16 ವರ್ಷಗಳ ಆಯುವ್ಯದ…