Tag: ಯುಗಾದಿ ಹಬ್ಬ

ಯುಗಾದಿ: NWKRTCಯಿಂದ ಶ್ರೀಶೈಲಂಗೆ ವಿಶೇಷ ಬಸ್‌, ಟಿಕೆಟ್‌ ದರ ವಿವರ ಇಲ್ಲಿದೆ

ಹುಬ್ಬಳ್ಳಿ, ಮಾರ್ಚ್‌ 12: ಚಂದ್ರಮಾನ ಯುಗಾದಿ (Ugadi) ಹಬ್ಬ ಆಚರಣೆಗೆ ಜನರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬದ ನಿಮಿತ್ತ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಜನರು ಶ್ರೀಶೈಲಂದ…