ಮಹಾಪುರುಷರು 14 ವರ್ಷದವರೆಗೆ ಮಕ್ಕಳು ಮಾಡಿದ ಅಪರಾಧ ಪಾಪವೆಂದು ಪರಿಗಣಿಸಬಾರದು: ಯಮನಿಗೇ ಶಾಸನ ಮಾಡಿದ ಅಣಿಮಾಂಡವ್ಯ ಮಹರ್ಷಿ April 8, 2026 Admin No Comments ಮಾಂಡವ್ವರೆಂಬ ಸತ್ಯಸಂಧನೂ ತಪಸ್ವಿಯೂ ಧರ್ಮಜ್ಞನೂ ಆದ ಬ್ರಾಹ್ಮಣರೊಬ್ಬರು. ಅವರು ಕಠಿಣವಾದ ತಪಸ್ಸನ್ನು ಮಾಡಲು ನಿಶ್ಚಯಿಸಿ, ಆಶ್ರಮದ ಹೊರಗಿನ ಮರದ ಕೆಳಗೆ ಯೋಗನಿಷ್ಠನಾಗಿ ಎರಡು ಕೈಗಳನ್ನೂ ಮೇಲೆತ್ತಿ ಕುಳಿತು,…