ರಾಜ್ಯ ಬೆಳಗಾವಿಯಲ್ಲಿ ತೀವ್ರ ನೀರಿನ ಅಭಾವ: ಬತ್ತುತ್ತಿರುವ ಜಲಮೂಲಗಳು June 1, 2026 Admin No Comments ಬೆಳಗಾವಿ, ಜೂನ್.1: ಬೆಳಗಾವಿ (Belagavi) ಜಿಲ್ಲೆಯಾದ್ಯಂತ ಜಲಮೂಲಗಳು ಬತ್ತಿಹೋಗುತ್ತಿದ್ದು ಕುಡಿಯುವ ನೀರಿಗೆ ಪರದಾಡುವ ಆತಂಕ ಎದುರಾಗಿದೆ. ಮುಂಗಾರು ಮಳೆ (Monsoon rain) ವಿಳಂಬವಾಗಿರುವುದರಿಂದ ಗ್ರಾಮೀಣ ಪ್ರದೇಶಗಳು ಈಗಾಗಲೇ…