Tag: ಹಿಂದೂ ಸಂಪ್ರದಾಯ

80th Independence Day: ಸ್ವತಂತ್ರ ಶ್ರಾವಣವೇ? ಸಂಸ್ಕೃತಿಯ ಶ್ರಾವಣವೇ?

ಮಳೆ ಹನಿಗಳ ನಡುವೆ ಮೊಳಗುವ ಒಂದು ಪ್ರಶ್ನೆ — ಸ್ವಾತಂತ್ರ‍್ಯವನ್ನು ಪಡೆದ ನಾವು, ನಮ್ಮ ಬೇರುಗಳನ್ನು ಉಳಿಸಿಕೊಂಡಿದ್ದೇವೆಯೇ?“ಶ್ರಾವಣ ಬಂದರೆ ಹಸಿರು ಮೂಡುತ್ತದೆ; ಸ್ವಾತಂತ್ರ‍್ಯ ಬಂದರೆ ಆತ್ಮವಿಶ್ವಾಸ ಮೂಡಬೇಕು.