Tag: ಹಣದ ಮೇಲಿನ ಮೋಹ ತೊರೆಯುವುದು

ಭಜಗೋವಿಂದಂ ಶ್ಲೋಕ 2: ಹಣದ ಮೇಲಿನ ಮೋಹ ತೊರೆಯುವ ಸರಳ ಮಾರ್ಗ

ಆದಿ ಶಂಕರಚಾರ್ಯರು (Shankaracharya) ವಯೋವೃದ್ಧನನ್ನು ನೆಪಮಾಡಿಕೊಂಡು ನಮಗೆಲ್ಲರಿಗೂ ಉಪದೇಶಿಸುತ್ತಾ, ಲೌಕಿಕ ಜ್ಞಾನದ ಮಿತಿಯನ್ನು ತಿಳಿಸಿ ಆಧ್ಯಾತ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಭಜಗೋವಿಂದಂ ಗ್ರಂಥದ ಮೊದಲನೆಯ ಶ್ಲೋಕದಲ್ಲಿ ತಿಳಿಸಿದರು. ಪರಮಸತ್ಯವಾದ…