Tag: ರಾಯಲ್ ಕಾಲೇಜ್ ಆಫ್ ಸರ್ಜನ್ಸ್

ಮಹರ್ಷಿ ಸುಶ್ರುತರಿಗೆ ಅಂತಾರಾಷ್ಟ್ರೀಯ ಗೌರವ: ಯುಕೆನಲ್ಲಿ ಸುಶ್ರುತರ ಕಂಚಿನ ಪ್ರತಿಮೆ ಅನಾವರಣ

ಆಯುರ್ವೇದ ಪಂಡಿತ ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಯಲ್ಪಡುವ ಮಹರ್ಷಿ ಸುಶ್ರುತರಿಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿರುವು ಭಾರತೀಯರಿಗೆ ಅತೀವ ಸಂತೋಷ ಉಂಟು ಮಾಡಿದೆ.