ಅಭಿಮತ ಪ್ರಧಾನಿ ಮೋದಿ ಲೇಖನ: ನಾವೆಲ್ಲರೂ ಒಟ್ಟಾಗಿ ನಾರಿ ಶಕ್ತಿಯನ್ನು ಸಶಕ್ತಗೊಳಿಸೋಣ! April 9, 2026 Admin No Comments ಮುಂಬರುವ ದಿನಗಳಲ್ಲಿ ಭಾರತವು ಹಬ್ಬಗಳ ಸಡಗರದಲ್ಲಿ ಮಿಂದೇಳಲಿದ್ದು, ದೇಶದ ಉದ್ದಗಲಕ್ಕೂ ಸಂಭ್ರಮದ ವಾತಾವರಣ ಮನೆಮಾಡಲಿದೆ. ಅಸ್ಸಾಂನ ಜನರು ‘ರೊಂಗಲಿ ಬಿಹು’ ಆಚರಿಸಲಿದ್ದರೆ, ಒಡಿಶಾದಲ್ಲಿ ‘ಮಹಾ ಬಿಷುಬ ಪಾನ…