ದೇಶ 80th Independence Day: ಸ್ವತಂತ್ರ ಶ್ರಾವಣವೇ? ಸಂಸ್ಕೃತಿಯ ಶ್ರಾವಣವೇ? August 15, 2026 Admin No Comments ಮಳೆ ಹನಿಗಳ ನಡುವೆ ಮೊಳಗುವ ಒಂದು ಪ್ರಶ್ನೆ — ಸ್ವಾತಂತ್ರ್ಯವನ್ನು ಪಡೆದ ನಾವು, ನಮ್ಮ ಬೇರುಗಳನ್ನು ಉಳಿಸಿಕೊಂಡಿದ್ದೇವೆಯೇ?“ಶ್ರಾವಣ ಬಂದರೆ ಹಸಿರು ಮೂಡುತ್ತದೆ; ಸ್ವಾತಂತ್ರ್ಯ ಬಂದರೆ ಆತ್ಮವಿಶ್ವಾಸ ಮೂಡಬೇಕು.