Tag: ವೇದಾಂತ ತತ್ತ್ವ

ಉಪನಿಷತ್ತಿನ ಕಥೆಗಳು: ದಾಸಿ ಪುತ್ರ ಸತ್ಯಕಾಮನಿಗೆ ಬ್ರಹ್ಮಜ್ಞಾನ ನೀಡಿದ ಆಚಾರ್ಯ ಗೌತಮ

ಹಳ್ಳಿಯೊಂದರಲ್ಲಿ ಮಕ್ಕಳೆಲ್ಲ ಆಡುತ್ತಿದ್ದರು. ಅದರೊಲ್ಲೊಬ್ಬ ಸ್ನೇಹಿತರೊಡನೆ ಸ್ನೇಹದಲ್ಲಿ ಆಟವಾಡುತ್ತಿದ್ದರೂ ಅವನ ಕಣ್ಣುಗಳು ಅವನ ಅಂತರ್ಮುಖತ್ವವನ್ನು ಸೂಚಿಸುತ್ತಿದ್ದವು. ಒಬ್ಬನೇ ಕುಳಿತು ಹಲವಾರು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸುವುದು ಅವಕಾಶ…